ಹಾಸನ ಜಿಲ್ಲೆಯಲ್ಲಿ ದಾಖಲಾದ ಮಳೆ ವರದಿ
ಸಕಲೇಶಪುರ ತಾಲ್ಲೂಕಿನ ಹೊಸೂರು 19.2 ಮಿ.ಮೀ., ಶುಕ್ರವಾರ ಸಂತೆ 23 ಮಿ.ಮೀ., ಹೆತ್ತೂರು 25.2 ಮಿ.ಮೀ., ಯಸಳೂರು 20 ಮಿ.ಮೀ., ಸಕಲೇಶಪುರ 15 ಮಿ.ಮೀ., ಬಾಳ್ಳುಪೇಟೆ 7.4 ಮಿ.ಮೀ., ಬೆಳಗೋಡು 3.8 ಮಿ.ಮೀ., ಮಾರನಹಳ್ಳಿ 42.3 ಮಿ.ಮೀ., ಹಾನುಬಾಳು 10 ಮಿ.ಮೀ., ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕಸಬಾ 2 ಮಿ.ಮೀ, ಮಲ್ಲಿಪಟ್ಟಣ 6 ಮಿ.ಮೀ., ಕೊಣನೂರು 3 ಮಿ.ಮೀ., ದೊಡ್ಡಮಗ್ಗೆ 2.3 ಮಿ.ಮೀ., ರಾಮನಾಥಪುರ 2.3 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 8.2 ಮಿ.ಮೀ., ಕೆ. ಹೊಸಕೋಟೆ 15.2 ಮಿ.ಮೀ, ಪಾಳ್ಯ 3.6 ಮಿ.ಮೀ., ಆಲೂರು 4 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 1.4 ಮಿ.ಮೀ., ಗೆಂಡೆಹಳ್ಳಿ 19 ಮಿ.ಮೀ., ಅರೆಹಳ್ಳಿ 5 ಮಿ.ಮೀ., ಬೇಲೂರು 7.6 ಮಿ.ಮೀ., ಹಳೆಬೀಡು 4.2 ಮಿ.ಮೀ. ಮಳೆಯಾಗಿದೆ.
Bangalore Hot News
0 Comments
Please share your comment